ಸನ್ನಿಸೈಡ್ ಮ್ಯೂಸಿಯಂ ಪ್ರವೇಶ ಶುಲ್ಕ ನಿಗದಿ


ಕೊಡಗು:ಜನರಲ್ ತಿಮ್ಮಯ್ಯರ ಹುಟ್ಟಿದ ಮನೆ ಸನ್ನಿಸೈಡ್ ಇತ್ತೀಚೆಗಷ್ಟೇ ಲೋಕಾರ್ಪಣೆ ಗೊಂಡಿದ್ದು ಇಷ್ಟು ದಿನ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಉಚಿತ ಪ್ರವೇಶ ನಿಗದಿಪಡಿಸಲಾಗಿತ್ತು.

ಅದರಂತೆ ಸಂಪನ್ಮೂಲ ಕ್ರೂಡಿಕರಿಸುವ ನಿಟ್ಟಿನಲ್ಲಿ ಹದಿನೈದು ವರ್ಷಗಳ ಕೆಳಗೆ ಮಕ್ಕಳಿಗೆ 15 ರುಪಾಯಿ,ವಯಸ್ಕರಿಗೆ 30 ರುಪಾಯಿ,ಐದು ವರ್ಷದ ಕೆಳಗೆ ಉಚಿತ ಪ್ರವೇಶ ನಿಗದಿ ಪಡಿಸಲಾಗಿದೆ.ಅದಲ್ಲದೆ ಸೋಮವಾರ ರಜೆ ಇರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದ್ದಾರೆ.

error: Content is protected !!