fbpx

ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿ

ಕೊಡಗು: ನಿರಂತರವಾಗಿ ಸುರಿಯುತ್ತಿರುವ ಆದ್ರ೯ ಮಳೆಯಿಂದ ಮಂಗಳೂರು ರಸ್ತೆ ಕಾಟಕೇರಿ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದು, ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ತಡೆಯಾಗಿದೆ.

error: Content is protected !!