fbpx

ರಸ್ತೆಯಲ್ಲಿ ತುಂಬಿದ ನೀರು

ಕಳೆದ ಕೆಲ ದಿನಗಳಿಂದ ದಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಗಾಳಿಬೀಡುವಿನ ಗಣಪತಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ನೀರು ತುಂಬಿರುತ್ತದೆ. ಇದರಿಂದ ಅಲ್ಲಿ ಪಾದಚಾರಿಗಳು ಸಂಚಾರಿಸುವುದು ಕ್ಲಿಷ್ಟಕರವಾಗಿದೆ.

ವರದಿ :- ಅಮೃತ್ ಪೆಮ್ಮಟ್ಟೆ

error: Content is protected !!
satta king chart