ಪಿಕಪ್ ಜೀಪಿನಲ್ಲಿ ಬಡಕಲು ಗೋವುಗಳನ್ನು ಕದ್ದು ಖಸಾಯಿಕಾನೆಗೆ ಸಾಗಿಸುತ್ತಿದ್ದ ಸಂದರ್ಭ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ, ಕುಶಾಲನಗರ ಪಟ್ಟಣದಲ್ಲೇ ಹಿಡಿದ ಘಟನೆ ನಡೆದಿದ ಘಟನೆ ನಡೆದಿದೆ.
ದಾಳಿ ನಡೆಸಿದ ಸಂದರ್ಭ ಗೋವುಕಳ್ಳರು ಗೋವುಗಳು ಮತ್ತು ಜೀಪನ್ನು ಬಿಟ್ಟು ಪರಾರಿಯಾಗಿದ್ದು ಮೂರು ಗೋವು ಮತ್ತುಜೀಪನ್ನು ಪಟ್ಟಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.