fbpx

ಶುದ್ಧ ಕುಡಿಯುವ ನೀರಿಗಾಗಿ ಮನವಿ

ಗ್ರಾಮ ಪಂಚಾಯ್ತಿಯಿಂದ ಒದಗಿಸಲಾಗಿರುವ ಕುಡಿಯುವ ನೀರಿನ ಬೋರ್ ವೆಲ್ ನಲ್ಲಿ ತೈಲ, ಕೆಸರು ಮಿಶ್ರಿತ ನೀರು ಬರುತ್ತಿದ್ದು ಪರ್ಯಾಯ ವ್ಯವಸ್ತೆ ಮಾಡಿಕೊಡುವಂತೆ ವ್ಯಕ್ತಿಯೊಬ್ಬರು ಪಂಚಾಯ್ತಿಗೆ ಅಲೆಯುತ್ತಿದ್ದು ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುಂತೆ ಗ್ರಾಮ ಪಂಚಾಯ್ತಿಗೆ ಮನವಿ ಮಾಡಿರುವ ಘಟನೆ ನಡೆದಿದೆ.

ಸೋಮವಾರಪೇಟೆ ತಾಲ್ಲೂಕಿನ ಆಲ್ಲೂರು ಸಿದ್ದಾಪುರದ ಶಣ್ಮುಖಯ್ಯ ಎಂಬುವವರು ಮನೆಯಲ್ಲಿ ವೃದ್ಧರು, ಬಾಣಂತಿಯಿದ್ದು ಕುಡಿಯುವುದಕ್ಕೆ ಯೋಗ್ಯವಾದ ನೀರು ದೊರೆಯುತ್ತಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.

error: Content is protected !!