fbpx

ಸಾಹಿತ್ಯ

ಬೆವರು

ಹಗಲುಗಳು ನಿಗೂಢವಾಗಿದೆಅಲ್ಲಿ ಹಸಿವು ಕಳಚಿಡಲುದುಡಿಯುವ ದೇಹವೊಂದೆಪ್ರತ್ಯಕ್ಷ ಸಾಕ್ಷಿಬೆಳಕಿದೆ ಎಂಬ ಭ್ರಮೆಗೆ ! ಮೈ ಬಗ್ಗಿಸಿ ತಲೆ ಎತ್ತದೆದಿನಗಳು ಸಾವಿರ ಮುಟ್ಟಿದೆ…

ಸೇವಂತಿ

ಹನಿಕಥೆ ಎಂಟು, ಒಂಭತ್ತು, ಹತ್ತು. ಕೆನ್ನೆ, ಹಣೆ, ಮೂಗು, ಕಂಗಳು, ಹುಬ್ಬು, ತುಟಿಯನ್ನು ಮುಗಿಸಿ ಕತ್ತಿಗೆ ಸರಿಯಾಗಿ ಹತ್ತು. ಹನ್ನೊಂದು…

ನೂರೆಂಟು

ನೊಂದ ಜೀವಗಳುಬೆಂದು ಹೋಗುತಿವೆಕಾರಣ ಹುಡುಕುವಆವರಣದಲ್ಲೇ ಕೆಡುಕಾಗುತಿದೆ ಕರುನಾಡಿನಲ್ಲಿ ಕರೋನಾಕಾಡುತಿದೆಕವಚದ ಬಲವನ್ನುನೆಲಸಮ ಮಾಡುತ್ತಿದೆ ದುಡಿಯುವ ಕೈಗಳುಬಲಹೀನವಾಗುತ್ತಾಕಳಹೀನವಾಗುತ… ಅಡಿಯಾಳಗುವ ಬಂಧನದಲಿ ಕುಟುಂಬದ ಕೂಸುಗಳನ್ನುಸಲಹುವ…

ಮರದ ಮಾತು

ಆಕಾಶದ ಎತ್ತರಕ್ಕೆ ಬೆಳೆದುನೆರಳನ್ನು ಕೊಡುವಆಸೆ ಎನ್ನ ಮನದಲಿ ಇಹುದುನೀರಿಲ್ಲದೆ ಹೋದರೆ ಎನ್ನಬದುಕು ಭುವಿಯ ಬಿಟ್ಟು ಹೋಗದು. ಒಣಗಿದ ಭೂಮಿಗೆ ಬೀಜಬಿತ್ತಿದರೆ…

ರಾಮನಿಲ್ಲದೆ…!

ಹ್ಹೇ ಶ್ರೀ ರಾಮ ಹೇಳುನಿನ್ನ ಹೃದಯದನಾಡಿಗಳ ಕಣಕಣದಲ್ಲೂಅಂದಿನ ಶಾಂತಿ ಇದೆಯೇ ಇಂದು ?ನಾಡಿನ ಕಟ್ಟಕಡೆಯಲ್ಲೂಅಸಂಖ್ಯ ಜೀವಗಳುಜೀವಂತ ಹೆಣವಾಗುತ್ತಿವೆ ಬೆಂದುಎಲ್ಲೆಲ್ಲೂ ಇರುವ…

ಪುಸ್ತಕ ಪರಿಚಯ

ನಿರುತ್ತರ ಮನದಲಿ ಅಡಗಿರುವ ದುಃಖಗಳು ಸಾವಿರಭಾವನೆಗಳೊಂದಿಗೆ ಬದುಕುವುದೇ ಅಮರಕವಿತೆಗಳಿಗೆ ಜೀವ ನೀಡುವ ಸಂಗೀತ ರವರಮನಮುಟ್ಟುವ ಕವನ ಸಂಕಲನ ನಿರುತ್ತರ ….

error: Content is protected !!
satta king chart