ಕೃಷಿಯಲ್ಲಿ ಯುವ ಜನರು ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ…
ಭಾರತದಲ್ಲಿ ಕೃಷಿ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಇದೆ. ಕಾರ್ಪೋರೆಟ್ ಕಂಪೆನಿ, ರಿಯಲ್ ಎಸ್ಟೇಟ್ ಗಳತ್ತ ಅಕರ್ಷಿತರಾಗುತ್ತಿರುವ ಯುವ ಸಮೂಹ ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎಂಬುದನ್ನೇ ಮರೆತಿದ್ದಾರೆ. ಹೀಗಾಗಿ 2030ರಲ್ಲಿ ಭಾರತದಲ್ಲಿ ಆಹಾರದ ಕೊರತೆಯ ಸಮಸ್ಯೆ ಗಂಭೀರವಾಗಿ ಭಾದಿಸಲಿದೆ ಎಂದು ಈಗಾಗಲೇ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ.
ಜನ ಅದಕ್ಕೂ ಮುನ್ನ ಎಚ್ಚೆತ್ತು ತಮ್ಮ ಊರುಗಳಿಗೆ ಮರಳಿ ವೈಜ್ಞಾನಿಕವಾಗಿ ಕೃಷಿ ಮಾಡುವಲ್ಲಿ ಆಸಕ್ತಿ ತೋರಬೇಕಿದೆ