fbpx

ರಸ್ತೆ ಸಂಚಾರ ಅಸ್ತವ್ಯಸ್ಥ

ರಸ್ತೆ ನಡುವೆ ಐರಾವತ ಬಸ್ ಕೆಟ್ಟುಹೋದ ಪರಿಣಾಮ ಅಪ್ಪಿಗೆ,ಬೆಟ್ಟಗೇರಿ, ನಾಪೋಕ್ಲು, ಭಾಗಮಂಡಲ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ವಾಹನ ಸಂಚಾರ ಸಂಪೂರ್ಣ ಅಸ್ಥವ್ಯಸ್ತ ಗೊಂಡ ಘಟನೆ ನಡೆದಿದೆ.

ಬಸ್ಸಿನ ಏರ್ ಸಿಸ್ಟಂ ವಿಫಲವಾದ ಪರಿಣಾಮ ಈ ಸಮಸ್ಯೆ ಎದುರಾಗಿದ್ದು, ಕಿರಿದಾದ ರಸ್ತೆಯಲ್ಲಿ ಬಸ್ ನಿಂತ ಪರಿಣಾಮ ವಾಹನಗಳು ಸಾಲು ಗಟ್ಟಿ ನಿಲ್ಲುವಂತಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಇಂದು ಬೆಳಗ್ಗೆ 4 ಗಂಟೆಯಿಂದ ಬಸ್ ನಿಂತಿದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ತೆ ಮಾಡುವ ಸಲುವಾಗಿ ಕೆಲವೊಂದು ಗಂಟೆಗಳು ಸಮಸ್ಯೆ ಉಂಟಾಗಿತ್ತು, ಇದೀಗ ಇತರೆ ವಾಹನ ಗಳಿಗೆ ಸಮಸ್ಸೆ ಉಂಟಾಗಿದೆ. ಕ್ರೇನ್ ಮೂಲಕ ಬಸ್ ತೆರವು ಕಾರ್ಯ ನಡೆಸಲಾಗಿದೆ.

error: Content is protected !!
satta king chart