fbpx

ರಾಷ್ಟ್ರಪತಿ ಆಯ್ಕೆಗೆ ಸಂಭ್ರಮಾಚರಣೆ

ರಾಷ್ಟ್ರಪತಿ ಆಯ್ಕೆ ಹಿನ್ನಲೆಯಲ್ಲಿ ಬಿಜೆಪಿ ಪರ ಕಣದಲ್ಲಿದ್ದ ದ್ರೌಪದಿ ಮುಮುರ್ಜಿ ಆಯ್ಕೆಯಾಗುವ ಮುನ್ಸೂಚನೆ ಗೊತ್ತಾಗುತ್ತಿಲ್ಲ ಕುಶಾಲನಗರ ಬಿಜೆಪಿ ಘಟಕದ ವತಿಯಿಂದ ಸಂಭ್ರಮಾಚರಿಸಲಾಯಿತು.

ಇಲ್ಲಿನ ಮಹಾಗಣಪತಿ ದೇವಾಲಯದ ಎದುರಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪಕ್ಷದ ಪ್ರಮುಖರು ಹಾಗು ಕಾರ್ಯಕರ್ತರು ನೂತನ ದ್ರೌಪದಿ ಮುರ್ಮ ಮತ್ತು ಪ್ರಧಾನಿ ನರೇಂದ್ರ ಮೋದಿ ಪರ ಜಯಘೋಷ ಕೂಗಿದರು.

error: Content is protected !!
satta king chart