ಸಾಂಗವಾಗಿ ನೆರವೇರಿದ ಪೂಜಾ ಕೈಂಕರ್ಯ

ಶ್ರೀರಾಮ ಜಯಂತಿ ಪ್ರಯುಕ್ತ ಸುಂಟಿಕೊಪ್ಪ ದ ಪ್ರಭು ಶ್ರೀರಾಮಂದಿರದಲ್ಲಿ ಬೆಳಗಿನಿಂದ ಪೂಜೆ ಕೈಂಕರ್ಯ ಅದ್ದೂರಿಯಾಗಿ ಸಾಗಿತು.

ಗಣಪತಿ ಹೋಮ ಮತ್ತು ರಾಮತಾರಕ ದಂತೆ ಹೋಮಗಳನ್ನು ಮಂದಿರದಲ್ಲಿ ಹಮ್ಮಿಕೊಂಡಿದ್ದು, ಸುಂಟಿಕೊಪ್ಪ ಪಟ್ಟಣ ಬಹುತೇಕ ಕೇಸರಿಮಯ ವಾಗಿದೆ. ಇನ್ನು ಮಂದಿರಕ್ಕೆ ಆಗಮಿಸಿದ್ದ ಭಕ್ತರಿಗೆ, ಸಂಘಟನಾ ಕಾರ್ಯಕರ್ತರು ಪಾನಕ ವಿತರಿಸಿದರು.

error: Content is protected !!