fbpx

ಶಾಲಾ ಪ್ರಾರಂಭೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಸ್ವಾಗತ

ಸರ್ಕಾರಿ ಪ್ರೌಢ ಶಾಲೆ ತೊರೆನೂರಿನಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಹೂ ಮತ್ತು ಸಿಹಿ ನೀಡುವುದರ ಮೂಲಕ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಬಿ ಆರ್ ಕುಮಾರ್, ಶಿಕ್ಷಕರಾದ ಸವಿತಾ, ಜಯಲಕ್ಷ್ಮಿ, ಮಂಜುನಾಥ, ಹರ್ಷ, ಪ್ರಸನ್ನ, ಶೈಲಾ, ಎಸ್ ಡಿ ಎಂ ಸಿ ಸಮಿತಿ, ವಿದ್ಯಾರ್ಥಿಗಳು ಇದ್ದರು.

error: Content is protected !!