fbpx

ಸೋ.ಪೇಟೆ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಿರಣ್ ಡಿ.ಯು ಆಯ್ಕೆ

ಕೊಡಗು ಯುವ ಕಾಂಗ್ರೆಸ್ ಸೋಮವಾರಪೇಟೆ ತಾಲ್ಲೂಕು ನೂತನ ಅಧ್ಯಕ್ಷರಾಗಿ ಕಿರಣ್ ಡಿ.ಯು ಆಯ್ಕೆಯಾಗಿದ್ದಾರೆ.

ಆಯ್ಕೆ ಮಾಡಿದ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಮಿಥುನ್ ಗೌಡ ಅವರಿಗೆ ಕಿರಣ್ ಅವರು ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.

error: Content is protected !!