April 30, 2021

ಮಡಿಕೇರಿ ನಗರಸಭೆ ಬಿಜೆಪಿ ತೆಕ್ಕೆಗೆ

| ವಿರೋಧ ಪಕ್ಷವಾದ ಎಸ್.ಡಿ.ಪಿ.ಐ |

|ಕಾಂಗ್ರೆಸ್, ಜೆಡಿಎಸ್ ಕ್ಕೆ ಕೇವಲ ಒಂದೇ ಸ್ಥಾನ |

ಕೊಡಗು:ಮಡಿಕೇರಿ ನಗರಸಭೆಯ ಭಜ೯ರಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ಏಳೂವರೆ ವಷ೯ಗಳ ಬಳಿಕ ಸ್ಪಷ್ಟ ಬಹುಮತದಿಂದ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ.

ಮಡಿಕೇರಿ ನಗರಸಭೆಯ ಒಟ್ಟು 23 ಸ್ಥಾನ ಪೈಕಿ
ಬಿಜೆಪಿ-16, ಎಸ್.ಡಿ.ಪಿ.ಐ-5,ಕಾಂಗ್ರೆಸ್-1, ಜೆಡಿಎಸ್-1ಸ್ಥಾನ ಪಡೆದುಕೊಂಡಿದೆ.

error: Content is protected !!