ದಿನ ಭವಿಷ್ಯ
ಪಂಡಿತ್ ಶ್ರೀದಾಮೋದರ ಭಟ್ ದೈವಶಕ್ತಿ ಜ್ಯೋತಿಷ್ಯರ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ 5 ದಿನಗಳಲ್ಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್) 9008611444 Call / WhatsApp
ಮೇಷ
ಕುಟುಂಬದ ಸದಸ್ಯರ ಜೊತೆ ಕಿರು ಪ್ರಯಾಣ ಕಂಡು ಬಂದೀತು. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಆಗಾಗ ಆರೋಗ್ಯದಲ್ಲಿ ಏರುಪೇರಾದೀತು. ಸಣ್ಣ ಪುಟ್ಟ ಕೆಲಸಕಾರ್ಯಗಳಿಗಾಗಿ ಓಡಾಟ ಕಂಡು ಬರುತ್ತದೆ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ವೃಷಭ
ಆಪ್ತೆಷ್ಟರ ಆಗಮನವು ಸಂತಸ ನೀಡಲಿದೆ. ಮನಸ್ಸಿಗೆ ಮುದ ನೀಡುವ ಘಟನೆಗಳು ಜರಗಲಿವೆ. ಮನೆಯಲ್ಲಿ ಗೃಹಿಣಿಯ ಮಕ್ಕಳ ಜೊತೆ ಸಂತೋಷದಿಂದ ಸಮಯ ಕಳೆಯುವಿರಿ. ಕೋರ್ಟು ಕೆಲಸದಲ್ಲಿ ಜಯವಿದೆ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಮಿಥುನ
ನೀವು ಕೂಡಿಟ್ಟ ಹಣದಲ್ಲಿ ಸ್ವಲ್ಪ ಭಾಗ ಆರೋಗ್ಯಕ್ಕಾಗಿ ಖರ್ಚಾಗಲಿದೆ. ಮನೆಯ ಮಂದಿಯೊಡನೆ ಕಷ್ಟ, ಸುಖವನ್ನು ಹಂಚಿಕೊಳ್ಳುವಿರಿ. ಆರೋಗ್ಯವು ಸುಧಾರಿಸುವುದು. ಧೀರ್ಘಾವಧಿಯ ಕೆಲಸ ಪೂರ್ಣವಾದೀತು. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಕಟಕ
ಕುಟುಂಬದಲ್ಲಿ ಹಿರಿಯರಿಂದ ಕಿರಿಕಿರಿಯು ಕಂಡು ಬರಲಿದೆ. ಅದನ್ನು ಗಣನೆಗೆ ತೆಗೆದುಕೊಳ್ಳದೆ ವ್ಯವಹರಿಸಿರಿ. ಮುಂದಕ್ಕೆ ಒಳ್ಳೆಯದಾಗಲಿದೆ. ಮಕ್ಕಳೊಡನೆ ಸೌಹಾರ್ದದಿಂದ ವರ್ತಿಸಿರಿ. ಕೋರ್ಟು ಕೆಲಸದಲ್ಲಿ ವಿಳಂಬ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಸಿಂಹ
ಕುಟುಂಬದಲ್ಲಿ ಅನಾರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಇರಬೇಕಾದೀತು. ಭಾವೋದ್ವೇಗದಿಂದ ಆದಷ್ಟು ದೂರವಿರುವುದು ಉತ್ತಮ. ಕಾರ್ಯಕ್ಷೇತ್ರದ ಸುತ್ತಮುತ್ತಲು ಅನುಕೂಲ ವಾತಾವರಣದಿಂದ ಹರ್ಷವಿರುವುದು. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಕನ್ಯಾ
ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲವಿದೆ. ಅನಿರೀಕ್ಷಿತ ಘಟನೆಗಳಿಂದ ಆಶ್ಚರ್ಯಕ್ಕೆ ಒಳಗಾಗುವಿರಿ. ವಾರದ ಕೊನೆಗೆ ಅದೃಷ್ಟದ ಸಹಾಯ ನಿಮಗೆ ಸಂಪೂರ್ಣವಿದೆ ಎಂದು ಮನವರಿಕೆಯಾಗಲಿದೆ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ತುಲಾ
ಇತರರ ಅವಲಂಬನೆಯಿಂದಲ್ಲ ನಿಮ್ಮ ಸ್ವಂತ ಯೋಗ್ಯತೆಯ ಆಧಾರದಲ್ಲಿ ನಿಮಗೆ ಫಲಪ್ರಾಪ್ತಿಯಾಗಲಿದೆ. ಹಲವಾರು ಘಟನೆಗಳಿಂದ ಚಿತ್ತ ಚಂಚಲತೆಯಾಗುವುದಾದರೂ ನಿಮ್ಮ ನಿರ್ಧಾರವನ್ನು ದೃಢವಾಗಿ ಕೈಗೊಳ್ಳಬೇಕಾದೀತು. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ವೃಶ್ಚಿಕ
ಉದ್ಯೋಗ ಹೀನರಿಗೆ ಉದ್ಯೋಗ ಲಾಭ. ಅವಿವಾಹಿತರಿಗೆ ಕಂಕಣಬಲ ಸುಯೋಗ. ಕುಟುಂಬದಲ್ಲಿ ಉತ್ತಮ ಅಭಿವೃದ್ಧಿ. ಆರ್ಥಿಕ ಪರಿಸ್ಥಿತಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವುದು. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಧನು
ಕೆಲವು ಸಮಸ್ಯೆಗಳು ಮಾನಸಿಕ ದೃಢತೆಯನ್ನು ಕುಂಠಿತಗೊಳಿಸಲಿವೆ. ಸ್ನೇಹಿತರು ಸಕಾಲಿಕವಾಗಿ ನೆರ ವಾಗಲಿದ್ದಾರೆ. ಉದ್ಯೋಗ ರಂಗದಲ್ಲಿ ನಿಚ್ಚಳ ಪ್ರಗತಿ ಕಂಡುಬಂದರೂ ಕಿರಿಕಿರಿ ತಪ್ಪದು. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಮಕರ
ಆರೋಗ್ಯದ ಸ್ಥಿತಿಯಲ್ಲಿ ಆಗಾಗ ಏರುಪೇರಾಗ ಬಹುದು. ಕಾರ್ಯರಂಗದಲ್ಲಿ ಅನೇಕ ರೀತಿಯ ತಾಪ ತ್ರಯಗಳು ಬಂದಾವು. ಇದಕ್ಕೆಲ್ಲ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವಾಗಿ ಕೆಟ್ಟ ಮಾತು ಕೇಳಿ ಬಂದೀತು. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಕುಂಭ
ಆತ್ಮವಿಶ್ವಾಸ ಮತ್ತು ಪ್ರಯತ್ನಬಲದಿಂದ ಮುಂದು ವರಿದಲ್ಲಿ ಫಲ ನಿಶ್ಚಿತವಿದೆ. ಹೊಸ ವ್ಯವಹಾರದಲ್ಲಿ ಆಸಕ್ತಿ ಹೊಂದ ಬೇಕಾಗುವುದಾದರೂ ಸ್ವಲ್ಪ ಪರಿಸ್ಥಿತಿಯನ್ನು ನೋಡಿಕೊಂಡು ಹೋಗುವುದು ಉತ್ತಮ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444
ಮೀನ
ಸಂಚಾರದಲ್ಲಿ ಹೆಚ್ಚಿನ ಗಮನವಿರಲಿ. ವಿದ್ಯಾರ್ಥಿಗಳಿಗೆ ತಕ್ಕಮಟ್ಟಿನ ಫಲ ತೋರಿಬರಲಿವೆ. ಅನಾವಶ್ಯಕವಾದ ಚಿಂತೆ ಹಾಗೂ ಆತಂಕದಿಂದ ಒದ್ದಾಡುವಿರಿ. ವಿದ್ಯಾರ್ಥಿಗಳಿಗೆ ತಕ್ಕಮಟ್ಟಿನ ಫಲ ತೋರಿಬರಲಿದೆ. ತಪ್ಪದೆ ಕರೆ ಮಾಡಿ ಸಮಸ್ಯೆ ಏನೇ ಇರಲಿ ಕೇವಲ 5 ದಿನಗಳಲ್ಲಿ ಶಾಶ್ವತ ಪರಿಹಾರ 9008611444