fbpx

ತಡೆಗೋಡೆ ಕುಸಿತದ ಭೀತಿ!

ಜಿಲ್ಲಾಧಿಕಾರಿಗಳ ಕಛೇರಿಯ ಕಟ್ಟಡ ಕುಸಿಯದಂತೆ ಕಟ್ಟಿದ್ದ ತಡೆಗೋಡೆಯು ಕುಸಿತದ ಅಪಾಯದಲ್ಲಿದ್ದು, ಆತಂಕ ಹುಟ್ಟಿಸುತ್ತಿದೆ. ಈ ಕುರಿತು ಜಿಲ್ಲಾಡಳಿತ ಅಪಾಯ ಸಂಭವಿಸುವ ಮುಂಚಿತವಾಗಿಯೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಒಳಿತು.

error: Content is protected !!