fbpx

ಕಾರುಗಳ ನಡುವೆ ಮುಖಾ ಮುಖಿ ಡಿಕ್ಕಿ

ಕುಶಾಲನಗರಕ್ಕೆ (ಮೈಸೂರು ರಸ್ತೆ)ಸಂಪರ್ಕ ಕಲ್ಪಿಸುವ ಮಡಿಕೇರಿ ಹೊರವಲಯದ ಸಂಪಿಗೆ ಕಟ್ಟೆ ಬಳಿ 2 ಕಾರು ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಮಂಗಳೂರು ಮೂಲದ ರಿಟ್ಸ್ ಕಾರು ಮತ್ತು ಕೊಡಗು ಜಿಲ್ಲೆಯ ನೊಂದಣಿಯ ಟ್ರ್ಯಾವಲ್ಸ್ ಗೆ ಸೇರಿದ ಕಾರುಗಳ ನಡುವೆ ಡಿಕ್ಕಿಯಾಗಿದ್ದು ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು,ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು,ಮಡಿಕೇರಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!