fbpx

ಅಂಗನವಾಡಿ ಕಟ್ಟಡಕ್ಕೆ ಮರ ಉರುಳಿ ಹಾನಿ

ಮಡಿಕೇರಿ ಸಮೀಪದ ಅಶೋಕಪುರದ ಅಂಗನವಾಡಿ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಅಂಗನವಾಡಿ ಭಾಗಶಃ ಹಾನಿಯಾಗಿದೆ. ಗೋಡೆ ಮತ್ತು ಕಾಂಪೌಂಡ್ ಧರೆಗುರುಳಿದ್ದು,ಅಂಗನವಾಡಿ ಕಟ್ಟಡದಲ್ಲಿದ್ದ ಅಡುಗೆ ಸಾಮಗ್ರಿ, ಆಹಾರ ಪದಾರ್ಥ, ಪಾತ್ರೆಗಳು ಹಾನಿಗೀಡಾಗಿದೆ. ಅದೃಷ್ಟವಷಾತ್ ಅಂಗನವಾಡಿಯಲ್ಲಿ ಯಾವುದೇ ಮಕ್ಕಳಿರಲಿಲ್ಲ..

error: Content is protected !!