ಸಚಿವ ಮಾದುಸ್ವಾಮಿ ಅವರಿಂದ ಕಾಮಗಾರಿ ಪರಿಶೀಲನೆ

ಕೊಡಗು ಜಿಲ್ಲಾ ಪ್ರವಾಸ ಕೈಗೊಂಡಿರುವ ಸಣ್ಣ ನೀರಾವರಿ ಸಚಿವ ಮಾದುಸ್ವಾಮಿ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರಿನ ಏತನೀರಾವರಿ ಕಾಮಗಾರಿ ಪರಿಶೀಲನೆ ನಡೆಸಿದರು.

ಹಾಸನದ ಮೂಲಕ ಮಡಿಕೇರಿಯತ್ತ ಪ್ರಯಾಣ ನಡೆಸುವ ವೇಳೆ ಧಿಡೀರಾಗಿ ಪರಿಶೀಲನೆಗೆ ಬಂದ ಸಚಿವರನ್ನು ಶಾಸಕ ಅಪ್ಪಚ್ಚು ರಂಜನ್ ಸ್ವಾಗತಿಸಿ ಕಾಮಗಾರಿಯ ವೀಕ್ಷಣೆ ಮಾಡಿ ತೆರಳಿದರು.

error: Content is protected !!