ರಾಜ್ಯ ಗೃಹ ಮಂಡಳಿ ನಿರ್ಮಾಣ ನಿರ್ದೇಶಕರ ನೇಮಕ

ರಾಜ್ಯ ಸರ್ಕಾರದ ಗೃಹ ಮಂಡಳಿಯ ನಿರ್ಮಾಣ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಕೊಡಗಿನ ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್ ಮತ್ತು ಎಂಎಲ್ಸಿ ವೀಣಾ ಅಚ್ಚಯ್ಯ ರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ವರ್ಷದ ಅವಧಿಗೆ ಇವರೀರ್ವರು ಆಯ್ಕೆಯಾದ ಕೊಡಗಿನ ನಿರ್ದೇಶಕರಾಗಿದ್ದಾರೆ.

error: Content is protected !!