ಭಾರಿ ಭೂಕುಸಿತದಿಂದ ಆತಂಕ

ಸೋಮವಾರಪೇಟೆಯ ಹರಪಳ್ಳಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಪುಷ್ಪ ಗಿರಿ ಶ್ರೇಣಿಯ ಬಹುತೇಕ ಕಡೆಗಳಲ್ಲಿ ಭೂಕುಸಿತ ಕಂಡುಬರುತ್ತಿದ್ದು ಕಿಲೋಮೀಟರ್ ಗಟ್ಟಲೆ ಕಾಫಿ ತೋಟ ಜರಿದಿದಿದ್ದು, ಹಲವೆಡೆ ಬಿರುಕುಬಿಟ್ಟ ಪ್ರಸಂಗ ನಡೆದಿದೆ, ಮಾದಾಪುರ ಪಟ್ಟಣದ ಸೊಸೈಟಿ ಎದುರಿನಲ್ಲಿ ಭೂಕುಸಿತ ಉಂಟಾಗಿ ಹಲವು ಗಂಟೆಗಳಿಂದ ವಾಹನ ಸಂಚಾರ ಅಸ್ಥವ್ಯಸ್ತ ಗೊಂಡಿತ್ತು.

error: Content is protected !!