ಖಾಸಗಿ ಬಸ್ ಹಳ್ಳದಲ್ಲಿ ಹೂತು ರಸ್ತೆ ಸಂಚಾರ ಕೆಲಕಾಲ ವಿಳಂಬ

ವಿರಾಜಪೇಟೆ ತಾಲ್ಲೂಕಿನ ಕರಡ ಗ್ರಾಮದಲ್ಲಿ ರಸ್ತೆ ಕುಸಿತ ಉಂಟಾಗಿದ್ದು, ಖಾಸಗಿ ಬಸ್ ರಸ್ತೆಯಲ್ಲಿನ ಹಳ್ಳದಲ್ಲಿ ಹೂತು ಹೋಗಿರುವ ಘಟನೆ ನಡೆದಿದೆ.

ವಿರಾಜಪೇಟೆ ನಾಪೋಕ್ಲು ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಯಲ್ಲಿ ಈ ಘಟನೆ ಸಂಭವಿಸಿದ ಪರಿಣಾಮ ಕೆಲಕಾಲ ವಾಹನ ಸಂಚಾರ ವಿಳಂಬವಾಗಿತ್ತು.

error: Content is protected !!