ಒಬ್ಬಟ್ ಮಾಡುವ ವಿಧಾನ ಬರೆದವರು..
ಅಂಜೇರಿರ ಸ್ಮಿತ ವಿಶು ಕುಶಾಲನಗರ,
ಒಬ್ಬಟ್ಟಿಗೆ ಬೇಕಾಗುವ ಸಾಮಗ್ರಿಗ , ಕಾಯಿ, ಬಿಳಿಬೆಲ್ಲ, ಏಲಕ್ಕಿಪುಡಿ, ತುಪ್ಪ.
ಮೊದಲನೆಯದಾಗಿ ಮೈದವನ್ನು ಚಪಾತಿ ಹಿಟ್ಟಿನ ಹದಕ್ಕೆ ಒಂದು ಗಂಟೆ ಕಲಸಿಡಿ, ನಂತರ ಊರ್ಣವನ್ನು ತಯಾರಿಸಿಕೊಳ್ಳಬೇಕು.
ಊರ್ಣ ತಯಾರಿಸುವ ವಿಧಾನ ಎರಡು ಅಚ್ಚು ಬೆಲ್ಲಕ್ಕೆ ಒಂದು ಗಡಿ ಕಾಯಿಹಾಕಿ ಗಟ್ಟಿ ಊರ್ಣ ಮಾಡಿ, ನಂತರ ತಣ್ಣಗೆ ಆದ ಮೇಲೆ ಹಿಟ್ಟಿನ ಒಳೆಗೆ ಊರ್ಣವನ್ನು ಹಾಕಿ ಚಪಾತಿ ಹಿಟ್ಟಿನಂತೆ ಲಟ್ಟಿಸಿಕೊಳ್ಳಿ ನಂತರ ತುಪ್ಪ ಹಾಕಿ ಕಾವಲಿಯಲ್ಲಿ ಬೇಯಿಸಿಕೊಳ್ಳಿ, ಈ ರುಚಿ ರುಚಿ ಒಬ್ಬಟ್ಟು ರೆಡಿಯಾಗಿದೆ.