Rx ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಆ ಬೈಕಿನ ಹವಾ ಏನಂತಿರ??

ಅಂಜೇರಿರ ವಿಶು ರಾಘವಯ್ಯ,

ನಮಸ್ಕಾರ ಗೆಳೆಯರೇ ಇಂದು ನಾನು ನಿಮಗೆ ಹಳೆಯ ಮೋಟಾರು ದ್ವಿಚಕ್ರ ವಾಹನ ಅಂದರೆ ಎಲ್ಲರಿಗೂ ಪ್ರಿಯವಾದ Rx-100 ಬಗ್ಗೆ ಮಾಹಿತಿ ನೀಡಲು ಬಂದಿದ್ದೇನೆ.

Rx ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಆ ಬೈಕಿನ ಹವಾ ಏನಂತಿರ, ಆಗಿನ ಕಾಲದ ಕನ್ನಡ ಎಲ್ಲಾ ಫಿಲ್ಮಿ ಸ್ಟಾರ್ಗಳು- ಬೈಕ್ ಡ್ರಾಗ್ ರೇಸ್ ಮಾಡುತ್ತಿದ್ದ ನೂರಾರು ರೇಸರ್ಗಳು ಲೈಟ್ ವೆಯಿಟ್ ಅಂಥ ಬೈಕ್ನಲ್ಲಿ ಓಡಾಡುತ್ತಿದ್ದ ಹಲವು ಜನರು, ತಮ್ಮ ತಮ್ಮ ಗರ್ಲ್ ಫ್ರೆಂಡ್ ಗಳನ್ನ ಸುತ್ತಾಡಿಸುವುದಕ್ಕೆ ಜಾಸ್ತಿ ಬಳಸುತ್ತಿದ್ದ ಏಕೈಕ ಬೈಕು rx-100 ಅಂದರೆ ತಪ್ಪಾಗಲ್ಲ.

ಆಗಿನ ಕಾಲದ ಬೈಕು ಇಂದಿಗೂ ಈಗಲೂ ಅದೆ ಗತ್ತಿನಲ್ಲಿ ಸದ್ದು ಮಾಡುತ್ತಿರುವ ರಾಜ ಬೈಕು, ಹಂಗೆನೇ ಹಲವು ಸಿನಿಮಗಳು RX ಬಗ್ಗೆ ಬಂದಿದ್ದು ಇದೆ, ಅದೇ ರೀತಿ ಇದೆ RX ಬೈಕಿಗೋಸ್ಕರ ಹೊಡೆದಾಟ, ಕೊಲೆ ಎಲ್ಲವೂ ಆಗಿದ್ದು ಇದೆ,‌ ಈ ಬೈಕಿನ ಮಹಿಮೆನೇ ಅದು ಅಲ್ವಾ?

ಆಗಿನ ಕಾಲದ ಮುದುಕರಿಗು ಫೇವರೇಟ್ ಈಗಿನ ಕಾಲದ ಹುಡುಗುರಿಗೂ ಫೇವರೇಟ್ ಅಲ್ವಾ‌ .
Rx ಬಗ್ಗೆ ಕೆಲವು ವಿಷಯಗಳು ನಿಮ್ಮೊಂದಿಗೆ ಹಂಚಿ ಕೊಳ್ಳುತ್ತೇನೆ ಯಾಕೆಂದರೆ ನನ್ನ ಸ್ನೇಹಿತರಾದ ದೀಕ್ಷಿತ್ ಗೌಡ ಅವರೊಂದಿಗೆ RX ಬೈಕು ಇನ್ನು ಇದೆ ನನಗೂ ಫೇವರೇಟ್ ಇದು RX.

ಇನ್ನು ಮುಂದಕ್ಕೆ Rx ನ ವಿವರಗಳು ಇಂತಿವೆ.

RX ಮೋಟಾರು ವಾಹನ ಡಿಜೈನ್ ಮಾಡಿದ್ದು YAMAHA ಕಂಪನಿ 1985-1996 ವರಗೆ ಇದನ್ನು distribute ಮಾಡಿದ್ದು ‘escorts”.


Yamaha Motor Company Manufacturer
Also called RX Parent company Escorts Production 1985–1996 Predecessor, Rajdoot 350, Class Classic Engine, 98 cc two-stroke, reed valve, air-cooled, single-cylinder, gasoline seven-port torque induction, Top speed, 110+ km/h (fully conditioned) Power 11 HP (8.206 kW) @ 8500 RPM Torque 10.39 Nm (1.06 kgf-m or 7.66 ft.lbs) @ 6500 RPM Transmission four-speed constant mesh, multiplate clutch (can be converted)
Suspension Telescopic fork front(KYB IN JAPANESE) , swing arm rear telescopic with spring Brakes Expanding Drum (both front and rear) Tires Wire spoked, 2.50-inch × 18-inch (4-ply rating) front tyre, 2.75-inch × 18-inch (6-ply rating) rear tyre Wheelbase 1240 mm Dimensions L: 2040 mm W: 740 mm
H: 1060 mm Seat height 765 mm Weight 95 kg (dry) 103 kg (wet) Fuel capacity 10.5 L (2.3 imp gal; 2.8 US gal) Oil capacity 0.650 L (0.687 US qt)
Fuel consumption 40-45 km/L Turning radius 2100 mm

YAMAHA ಬೈಕಿನ ವಿವರಗಳು:

1985, ನವಂಬರ್ನಲ್ಲಿ Yamaha ರಿಲೀಸ್ ಮಾಡಿದ್ದು rx100 ,ಎಲ್ಲಾರಿಗೂ ಕುತೂಹಲವಿತ್ತು ಕೆಲವರಿಗೆ ಖುಷಿಯೂ ಇತ್ತು‌, ಆದರೆ ಆಗಿನ ಕಾಲದ ಈ ಬೈಕಿನ cc ನೋಡಿ ಕೆಲವರಿಗೆ ಆಶ್ಚರ್ಯ ಕೆಲವರಿಗೆ ಸಂಶಯವಿತ್ತು ಯಾಕೆಂದರೆ ಆ ಬೈಕು ತುಂಬ ತೆಳ್ಳಗೆಯಾಗಿದ್ದರಿಂದ ಜನರಿಗೆ ಇದು 100 cc ಇದಿಯಾ ಎಂದು ಟೆಸ್ಟ್ ಮಾಡಲು ಮುಂದಾದ ಕೆಲವು ರೇಸರ್ಗಳಿಗಂತು ಇಂಜಿನ್ ಮೇಲೆ ಕುತೂಹಲ, ಅವರಂತೂ ಎರಡೆರಡೂ ಸಲ ಇಂಜಿನ್ ನೋಡಲು ಮುಂದಾದರು.

ರೇಸ್ ಆರ್ಗನೈಸೇಷನ್ ಮತ್ತು ಅಥೋರಿಟಿ ಅವರಿಗೆ ಇನ್ನು ಡೌಟು ಹೋಗಿರಲಿಲ್ಲ. Rx ಅನ್ನು ಚೆಕ್ ಮಾಡಿದ ನಂತರ ಕಾದಿದ್ದು ಬಿಗ್ ಶಾಕ್. ಜನಗಳ ಮೆಚ್ಚುಗೆಯ ಲೈಟ್ ವೈಟ್ ಗಾಡಿ ಎಂದು ಬಿರುದು ಬಂದಿದ್ದು. ಆಗಿನ ಕಾಲದಿಂದ 30 ವರ್ಷಗಳ ಕಾಲ ಹೈ ಡಿಮಾಂಡ್ ಗಾಡಿ ಅಂದೇ ಖ್ಯಾತಿ ಪಡೆದಗಾಡಿ Rx-100.

ಹಲವು ರೇಸರ್ಗಳು RX/100 ಬೈಕನ್ನು ತಕೊಂಡು ಮೋಡಿಫೈ‌ ಮಾಡಲು ಮುಂದಾದರು. expansion chambers, porting, engine tuning, sprocketing and changing wheel sizes (16, 17 and 18 in (410, 430 and 460 mm)) ಇಸ್ಟೆಲ್ಲ ಮಾಡಿಫೈ ಮಾಡಿ ದೊಡ್ದದಾದ carburetors, air filters, quicker throttle, disc brakes, an additional 5th gear, race pistons, racing CDI systems, upgraded tires and suspension dampening

ಇವೆಲ್ಲವೂ ಮಾಡಿ ರಿಲೀಜ಼್ ಮಾಡಿದ್ದು ವಿಶೇಷ. ಈಗಲೂ ಕೂಡ ಕೊಡಗಿನಲ್ಲಿ RX 100, rx-135, RX z ,ಮೋಡಿ ಫೈ ಮಾಡಿ ಓಡ್ಸುವುದು ಕಾಮನ್ ಆಗಿದೆ. ಕೆಲವೂ ವರ್ಕಶಾಫ್ ಗಳಲ್ಲೂ ಲಭ್ಯವಿದೆ‌.

ಧನ್ಯಾವಾದಗಳೊಂದಿಗೆ ನಿಮ್ಮ Rx lover,
ಅಂಜೇರಿರ ವಿಶು ರಾಘವಯ್ಯ ಕೊಡಗು.

error: Content is protected !!
satta king chart