fbpx

ಒಲಂಪಿಕ್ಸ್ ಗೆ ತೆರೆ, ಸಂಭ್ರಮಾಚರಣೆ ಹಂಚಿಕೊಂಡ ಅಂಕಿತಾ!

ಜಪಾನಿನ ಟೊಕಿಯೊ ದಲ್ಲಿ ನಡೆದೆ ಒಲಂಪಿಕ್ಸ್ ಗೆ ಅದ್ದೂರಿ ತೆರೆ ಬಿದ್ದಿದ್ದು, ಅಂತಿಮ ದಿನದ ಸಂಭ್ರಮದಲ್ಲಿ ಪದಕ ಪಡೆಯುವಲ್ಲಿ ಇತಿಹಾಸ ನಿರ್ಮಿಸಿದ ಆಟಗಾರರು ಸಂಭ್ರಮಿಸಿದರು, ಕೊಡಗು ಮೂಲದ ಸುಂಟಿಕೊಪ್ಪದ ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಹೊನ್ನಂಪಾಡಿ ಬಿ.ಎಸ್.ಅಂಕಿತಾ,ಫ್ರೀ ಸ್ಟೈಲ್ ಕುಸ್ತಿ ಪಂದ್ಯಾಟದ ಕಂಚಿನ ಪದ ವಿಜೇತ ಭಜರಂಗ್ ಪೂನಿಯಾ ಜೊತೆ ಸೇರಿದಂತೆ ವಿವಿಧ ವಿಭಾಗದ ಆಟಗಾರರೊಂದಿಗೆ ಫೋಟೋಗಳ ಮೂಲಕ ಅಂತಿಮ ಕ್ಷಣದ ಭಾವ ಚಿತ್ರ ಹಂಚಿಕೊಂಡಿದ್ದಾರೆ.

error: Content is protected !!