fbpx

72 ಗಂಟೆಗಳ RTPCR ವರದಿ ಕಡ್ಡಾಯ

ಕೊಡಗು ಸೇರಿದಂತೆ ಕೇರಳ ಮತ್ತು ಇತರೆ ರಾಜ್ಯಗಳಿಂದ ಕರ್ನಾಟ ಪ್ರವೇಶಿಸುವವರು 72 ಗಂಟೆಗಳ ಮೊದಲು ನಡೆಸಿರುವ RTPCR ವರದಿಯನ್ನು ಕಡ್ಡಾಯವಾಗಿ ಚೆಕ್ಪೋಸ್ಟ್ ಸಿಬ್ಬಂಧಿಗಳಿಗೆ ಹಾಜರು ಪಡಿಸಿ ಪ್ರವೇಶಿಸುವಂತೆ ಕಠಿಣ ರೂಲ್ಸ್ ಜಾರಿಗೊಳಿಸಲಾಗಿದೆ.

error: Content is protected !!