ಕಾಡೆಮ್ಮೆ ರಸ್ತೆಯಲ್ಲಿ ಗೋಚರ

ಇಷ್ಟು ದಿನ ಕಾಡುಹಂದಿ, ಕಾಡಾನೆ ಕಾಟವಾಯ್ತು ಇದೀಗ ಕಾಡಿಮ್ಮೆ ಸರದಿ. ಬೆಟ್ಟತ್ತೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲೇ ಕಾಡೆಮ್ಮೆಗಳು ಗೋಚರಿಸಿವೆ.

ಗ್ರಾಮದ ಸುಬ್ರಹ್ಮಣ್ಯ ದೇವಾಲಯ ಸಮೀಪದ ಬಸ್ ತಂಗುದಾಣ ದಿಂದ ಅಣತಿ ದೂರದಲ್ಲಿ ಇವುಗಳು ಪತ್ತೆಯಾಗಿದ್ದು ಗ್ರಾಮಸ್ಥ ಕೊಂಪುಳೀರ ಸಂಜು ಜೀಪಿನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಕಂಡು ಬಂದಿದೆ.

error: Content is protected !!