fbpx

ಇಂಧನಗಳ ಬೆಲೆಯಲ್ಲಿ ಕೊಂಚ ಇಳಿಕೆ

ಬೆಂಗಳೂರು (ಆ. 25): ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಇಳಿಕೆಯಾಗಿದೆ. ಬೆಂಗಳೂರು, ನ್ಯೂಡೆಲ್ಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಕೂಡ 15 ಪೈಸೆಯಷ್ಟು ಬೆಲೆ ತಗ್ಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ 104.98 ರೂ, ಡೀಸೆಲ್ ಬೆಲೆ 94.34 ರೂ ಇದೆ. ಆದರೆ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇವತ್ತೂ ಏರಿಳಿತ ಕಂಡುಬಂದಿದೆ. ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಉತ್ತರಕನ್ನಡ, ಶಿವಮೊಗ್ಗ, ಕೊಪ್ಪಳ, ಮಂಡ್ಯ, ರಾಯಚೂರು, ಹಾಸನ, ದಾವಣಗೆರೆ, ಹಾವೇರಿ ಮೊದಲಾದ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಬೆಲೆಗಳು ದುಬಾರಿಯಾಗಿವೆ.

ನಿನ್ನೆ ದಾಖಲೆ ಮಟ್ಟದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕಂಡಿದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಪೆಟ್ರೋಲ್ ಬೆಲೆ 1.65 ರೂನಷ್ಟು ತಗ್ಗಿದೆ. ನಿನ್ನೆ ಭಾರೀ ಇಳಿಕೆ ಕಂಡಿದ್ದ ಚಿತ್ರದುರ್ಗದಲ್ಲಿ ಇಂದು ಏರಿಕೆಯಾಗಿದೆ.

ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ದರ (ಆ. 25):

ಬೆಂಗಳೂರು ನಗರ:
ಪೆಟ್ರೋಲ್ ದರ: 104.98 ರೂ (15 ಪೈಸೆ ಇಳಿಕೆ)
ಡೀಸೆಲ್ ದರ: 94.34 ರೂ (15 ಪೈಸೆ ಇಳಿಕೆ)

ನವದೆಹಲಿ:
ಪೆಟ್ರೋಲ್ ದರ: 101.49 ರೂ (15 ಪೈಸೆ ಇಳಿಕೆ)
ಡೀಸೆಲ್ ದರ: 88.92 ರೂ (15 ಪೈಸೆ ಇಳಿಕೆ)

ಕೋಲ್ಕತಾ:
ಪೆಟ್ರೋಲ್ ದರ: 101.82
ಡೀಸೆಲ್ ದರ: 91.98 ರೂ (15 ಪೈಸೆ ಇಳಿಕೆ)

ಮುಂಬೈ ನಗರ:
ಪೆಟ್ರೋಲ್ ದರ: 107.52 ರೂ (14 ಪೈಸೆ ಇಳಿಕೆ)
ಡೀಸೆಲ್ ದರ: 96.48 ರೂ (16 ಪೈಸೆ ಇಳಿಕೆ)

ಚೆನ್ನೈ ನಗರ:
ಪೆಟ್ರೋಲ್ ದರ: 99.20 ರೂ (12 ಪೈಸೆ ಇಳಿಕೆ)
ಡೀಸೆಲ್ ದರ: 93.34 ರೂ (15 ಪೈಸೆ ಇಳಿಕೆ)

ಬೆಂಗಳೂರು ನಗರ:
ಪೆಟ್ರೋಲ್ ದರ: 104.98 ರೂ (15 ಪೈಸೆ ಇಳಿಕೆ)
ಡೀಸೆಲ್ ದರ: 94.34 ರೂ (15 ಪೈಸೆ ಇಳಿಕೆ)

ಬೆಂಗಳೂರು ಗ್ರಾಮಾಂತರ:
ಪೆಟ್ರೋಲ್ ದರ: 105.14 ರೂ (ಏರಿಕೆ)
ಡೀಸೆಲ್ ದರ: 94.48 ರೂ (32 ಪೈಸೆ ಏರಿಕೆ)

ಬಾಗಲಕೋಟೆ ಜಿಲ್ಲೆ:
ಪೆಟ್ರೋಲ್ ದರ: 105.50 ರೂ (ಇಳಿಕೆ)
ಡೀಸೆಲ್ ದರ: 94.83 ರೂ (18 ಪೈಸೆ ಇಳಿಕೆ)

ಬೆಳಗಾವಿ ಜಿಲ್ಲೆ:
ಪೆಟ್ರೋಲ್ ದರ: 105.86 ರೂ (ಏರಿಕೆ)
ಡೀಸೆಲ್ ದರ: 95.16 ರೂ (19 ಪೈಸೆ ಏರಿಕೆ)

ಬಳ್ಳಾರಿ ಜಿಲ್ಲೆ:
ಪೆಟ್ರೋಲ್ ದರ: 106.83 ರೂ (ಏರಿಕೆ)
ಡೀಸೆಲ್ ದರ: 96.04 ರೂ (21 ಪೈಸೆ ಏರಿಕೆ)

ಬೀದರ್ ಜಿಲ್ಲೆ:
ಪೆಟ್ರೋಲ್ ದರ: 105.44 ರೂ
ಡೀಸೆಲ್ ದರ: 94.65 ರೂ

ವಿಜಯಪುರ:
ಪೆಟ್ರೋಲ್ ದರ: 105.29 ರೂ (ಇಳಿಕೆ)
ಡೀಸೆಲ್ ದರ: 94.09 ರೂ (ಇಳಿಕೆ)

ಚಾಮರಾಜನಗರ:
ಪೆಟ್ರೋಲ್ ದರ: 105.07 ರೂ (ಇಳಿಕೆ)
ಡೀಸೆಲ್ ದರ: 94.41 ರೂ

ಚಿಕ್ಕಬಳ್ಳಾಪುರ ಜಿಲ್ಲೆ:
ಪೆಟ್ರೋಲ್ ದರ: 104.98 ರೂ (ಇಳಿಕೆ)
ಡೀಸೆಲ್ ದರ: 94.34 ರೂ

ಚಿಕ್ಕಮಗಳೂರು ಜಿಲ್ಲೆ:
ಪೆಟ್ರೋಲ್ ದರ: 105.84 ರೂ (1.65 ರೂ ಇಳಿಕೆ)
ಡೀಸೆಲ್ ದರ: 95.01 ರೂ

ಚಿತ್ರದುರ್ಗ ಜಿಲ್ಲೆ:
ಪೆಟ್ರೋಲ್ ದರ: 106.78 ರೂ (ಏರಿಕೆ)
ಡೀಸೆಲ್ ದರ: 95.86 ರೂ (ಏರಿಕೆ)

ದಕ್ಷಿಣ ಕನ್ನಡ ಜಿಲ್ಲೆ:
ಪೆಟ್ರೋಲ್ ದರ: 104.34 ರೂ (ಇಳಿಕೆ)
ಡೀಸೆಲ್ ದರ: 93.72 ರೂ (ಇಳಿಕೆ)

ದಾವಣಗೆರೆ ಜಿಲ್ಲೆ:
ಪೆಟ್ರೋಲ್ ದರ: 106.79 ರೂ (ಏರಿಕೆ)
ಡೀಸೆಲ್ ದರ: 95.87 ರೂ (ಏರಿಕೆ)

ಧಾರವಾಡ ಜಿಲ್ಲೆ:
ಪೆಟ್ರೋಲ್ ದರ: 104.71 ರೂ (ಇಳಿಕೆ)
ಡೀಸೆಲ್ ದರ: 94.11 ರೂ (ಇಳಿಕೆ)

ಗದಗ ಜಿಲ್ಲೆ:
ಪೆಟ್ರೋಲ್ ದರ: 105.29 ರೂ (ಇಳಿಕೆ)
ಡೀಸೆಲ್ ದರ: 94.64 ರೂ (ಇಳಿಕೆ)

ಕಲಬುರ್ಗಿ ಜಿಲ್ಲೆ:
ಪೆಟ್ರೋಲ್ ದರ: 105.11 ರೂ (ಇಳಿಕೆ)
ಡೀಸೆಲ್ ದರ: 94.47 ರೂ (ಇಳಿಕೆ)

ಹಾಸನ ಜಿಲ್ಲೆ:
ಪೆಟ್ರೋಲ್ ದರ: 104.98 ರೂ (ಏರಿಕೆ)
ಡೀಸೆಲ್ ದರ: 94.22 ರೂ (ಏರಿಕೆ)

ಹಾವೇರಿ ಜಿಲ್ಲೆ:
ಪೆಟ್ರೋಲ್ ದರ: 105.95 ರೂ (ಏರಿಕೆ)
ಡೀಸೆಲ್ ದರ: 95.25 ರೂ (ಏರಿಕೆ)

ಕೊಡಗು ಜಿಲ್ಲೆ:
ಪೆಟ್ರೋಲ್ ದರ: 106.24 ರೂ (ಇಳಿಕೆ)
ಡೀಸೆಲ್ ದರ: 95.37 ರೂ (ಇಳಿಕೆ)

ಕೋಲಾರ ಜಿಲ್ಲೆ:
ಪೆಟ್ರೋಲ್ ದರ: 104.92 ರೂ (ಇಳಿಕೆ)
ಡೀಸೆಲ್ ದರ: 94.28 ರೂ (ಇಳಿಕೆ)

ಕೊಪ್ಪಳ ಜಿಲ್ಲೆ:
ಪೆಟ್ರೋಲ್ ದರ: 106.12 ರೂ (ಏರಿಕೆ)
ಡೀಸೆಲ್ ದರ: 95.39 ರೂ (ಇಳಿಕೆ)

ಮಂಡ್ಯ ಜಿಲ್ಲೆ:
ಪೆಟ್ರೋಲ್ ದರ: 105.18 ರೂ (ಏರಿಕೆ)
ಡೀಸೆಲ್ ದರ: 94.52 ರೂ (ಏರಿಕೆ)

ಮೈಸೂರು ಜಿಲ್ಲೆ:
ಪೆಟ್ರೋಲ್ ದರ: 104.48 ರೂ (ಇಳಿಕೆ)
ಡೀಸೆಲ್ ದರ: 93.87 ರೂ (ಇಳಿಕೆ)

ರಾಯಚೂರು ಜಿಲ್ಲೆ:
ಪೆಟ್ರೋಲ್ ದರ: 105.67 ರೂ (ಏರಿಕೆ)
ಡೀಸೆಲ್ ದರ: 95.00 ರೂ (ಇಳಿಕೆ)

ರಾಮನಗರ ಜಿಲ್ಲೆ:
ಪೆಟ್ರೋಲ್ ದರ: 105.45 ರೂ (ಇಳಿಕೆ)
ಡೀಸೆಲ್ ದರ: 94.76 ರೂ (ಇಳಿಕೆ)

ಶಿವಮೊಗ್ಗ ಜಿಲ್ಲೆ:
ಪೆಟ್ರೋಲ್ ದರ: 106.64 ರೂ (ಏರಿಕೆ)
ಡೀಸೆಲ್ ದರ: 95.77 ರೂ (ಏರಿಕೆ)

ತುಮಕೂರು ಜಿಲ್ಲೆ:
ಪೆಟ್ರೋಲ್ ದರ: 105.52 ರೂ (ಇಳಿಕೆ)
ಡೀಸೆಲ್ ದರ: 94.83 ರೂ (ಇಳಿಕೆ)

ಉಡುಪಿ ಜಿಲ್ಲೆ:
ಪೆಟ್ರೋಲ್ ದರ: 104.60 ರೂ (ಇಳಿಕೆ)
ಡೀಸೆಲ್ ದರ: 93.95 ರೂ (ಇಳಿಕೆ)

ಉತ್ತರ ಕನ್ನಡ ಜಿಲ್ಲೆ:
ಪೆಟ್ರೋಲ್ ದರ: 107.44 ರೂ (ಏರಿಕೆ)
ಡೀಸೆಲ್ ದರ: 96.54 ರೂ (ಏರಿಕೆ)

ಯಾದಗಿರಿ ಜಿಲ್ಲೆ:
ಪೆಟ್ರೋಲ್ ದರ: 105.82 ರೂ (ಏರಿಕೆ)
ಡೀಸೆಲ್ ದರ: 95.13 ರೂ (ಏರಿಕೆ)

error: Content is protected !!