45 ದಿನದ ಬಳಿಕ ಕೋವಿಶೀಲ್ಡ್ ಎರಡನೇ ಡೋಸ್


ಕೊಡಗು:ಕೋವಿಡ್ 19 ನಿಯಂತ್ರಣಕ್ಕೆ ಆರಂಭದಲ್ಲಿ ಪಡೆದುಕೊಂಡ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆಯಲು 45 ದಿನಗಳು ಕಳೆದಿರಬೇಕೆಂದು ಜಿಲ್ಲಾ ಲಸಿಕಾ ಇಲಾಖೆ ತಿಳಿಸಿದೆ.ಕೋವಿಶೀಲ್ಡ್ ಮೊದಲ ಹಂತದಲ್ಲಿ ಪಡೆದವರಿಗೆ ಆರಂಭದಲ್ಲಿ 28 ದಿನಗಳ ನಂತರ ಪಡೆದುಕೊಳುವಂತೆ ಸೂಚಿಸಲಾಗಿತ್ತು,ಇದೀಗ ಲಸಿಕೆ ಪಡೆಯಲು ಸಾಫ್ಟವೇರ್ ಗಳು ಸ್ಪಂಧಿಸದ ಕಾರಣ 45 ದಿನ ಕಳೆದವರು ಬಂದು ನಿಗದಿಪಡೆಸಿದ ಕೇಂದ್ರದಲಾಲಿ ಪಡೆದುಕೊಳ್ಳಬಹುದಾಗಿದೆ.

error: Content is protected !!