fbpx

4.25 ಕೆ.ಜಿ ತೂಕದ ಗಂಡು ಮಗು ಜನನ!

ಕುಶಾಲನಗರದ ಸಮುದಾಯ ಆಸ್ಪತ್ರೆಯಲ್ಲಿ 4.25 ಕೆ.ಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಇಲ್ಲಿನ ಟೌನ್ ಕಾಲೋನಿಯ ಕರ್ಣ ಮತ್ತು ರಮ್ಯಶ್ರೀ ದಂಪತಿಗಳ ಎರಡನೇ ಮಗುವಾಗಿದ್ದು ಪ್ರಸೂತಿ ತಜ್ಞೆ ಡಾ.ಪ್ರತಿಭಾ,ದಾದಿಯರಾದ ನಿರ್ಮಲ ಮತ್ತು ಉಮಾವತಿ ರಮ್ಯಶ್ರೀಯವರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು,ತಾಯಿ ಮಗು ಆರೋಗ್ಯವಾಗಿದ್ದಾರೆ

error: Content is protected !!