30 ಟನ್ ತೂಕದ ಸಿಮೆಂಟ್ ಲಾರಿ ವಶ

ಮಳೆಗಾಲದ ಸಂದರ್ಭ ಕೊಡಗಿನ ರಸ್ತೆಯಲ್ಲಿ ಉಂಟಾಗುವ ಅನಾಹುತ ತಪ್ಪಿಸಲು 16 ಟನ್ ನಷ್ಟೇ ತೊಕ ಇರಬೇಕೆನ್ನುವ ಜಿಲ್ಲಾಡಳಿತದ ಆದೇಶದ ಅರಿವಿಲ್ಲದೆ 30 ಟನ್ ತೂಕದ ಸಿಮೆಂಟ್ ಚೀಲ ಹೊತ್ತ ಲಾರಿಯನ್ನು ವಿರಾಜಪೇಟೆ ಗ್ರಾಮಾಂತರ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಲಾರಿಯು ಆಂಧ್ರಪ್ರದೇಶದಿಂದ ಕೇರಳಕ್ಕೆ ತೆರಳುತ್ತಿತ್ತು, ಕಳ್ಳ ಮಾರ್ಗದಿಂದ ಒಳ ಪ್ರವೇಶಿಸಿದೆ ಎನ್ನಲಾಗಿದೆ.

error: Content is protected !!