ಕೊಡಗು ಜಿಲ್ಲೆಯ ಸೋಮವಾರಪೇಟೆ, ಕುಶಾಲನಗರ ತಾಲ್ಲೂಕು ಸೇರಿದಂತೆ ಹಾಸನದ ಸಕಲೇಶಪುರ, ಶೃಂಗೇರಿ ಆಗುಂಬೆ ಭಾಗದಲ್ಲಿ ಏಪ್ರಿಲ್ 30ರವರೆಗೆ ಅವಧಿ ಪೂರ್ವ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.ಇದಲ್ಲದೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲೂ ಭಾರೀ ಮಳೆಯಾಗುವ ಲಕ್ಷಣಗಳಿದ್ದು, ಗಾಳಿಯ ವೇಗ ದ ಬಗ್ಗೆ ವಿಡಿಯೋ ರವಾನಿಸಿದೆ.