fbpx

ವಿಶ್ವ ಸಂಸ್ಥೆಯಿಂದ ಆತಂಕಕಾರಿ ಸುದ್ದಿ!

ಅಂತರಾಷ್ಟ್ರೀಯ: ಇತ್ತೀಚಿಗಿನ ವರದಿಯೊಂದರಲ್ಲಿ ಕೇರಳ ಹಾಗು ಕರ್ನಾಟಕದಲ್ಲಿ ಸಾಕಷ್ಟು ಭಯೋತ್ಪಾದಕರು ಸೇರಿಕೊಂಡಿದ್ದಾರೆಂದು ತಿಳಿಸಿದೆ.

ಭಾರತ, ಪಾಕಿಸ್ತಾನ,ಮಾಯಿನ್ಮಾರ್, ಬಾಂಗ್ಲಾದೇಶಗಳಲ್ಲಿ ನೆಲೆಗೊಂಡಿರುವ ಸುಮಾರು 150 ರಿಂದ 200 ಉಗ್ರರು ವಿದ್ವಂಸಕ ಕೃತ್ಯವನ್ನು ನಡೆಸಲು ಹೊಂಚು ಹಾಕುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರವನ್ನು ಹೊರ ಹಾಕಿದೆ.

error: Content is protected !!