fbpx

25ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರತಿಭಟನೆ

ಕೊಡಗು ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ವೀಕೆಂಡ್ ಕರ್ಫ್ಯೂನಿಂದ ಪ್ರವಾಸೋದ್ಯಮ ಅವಲಂಭಿತರು ಆಗಸ್ಟ್ 25 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದೆ.

ಈ ಬಗ್ಗೆ ಮಾದ್ಯಮದೊಂದಿಗೆ ಮಾತನಾಡಿದ ಕೊಡಗು ಪ್ರವಾಸೋದ್ಯಮ ಅವಲಂಭಿತರ ಒಕ್ಕೂಟ ಅಧ್ಯಕ್ಷ ಕೆ.ಕೆ ಮಂಜುನಾಥ್ ಕುಮಾರ್ ವಾರಾಂತ್ಯದ ಕರ್ಫ್ಯು ಅವೈಜ್ಞಾನಿಕವಾಗಿದ್ದು, ಕಾರ್ಮಿಕರ ಕುಟುಂಬಗಳು ಬೀದಿಗೆ ಬರುವಂತಾಗಿದೆ.

ಕೋಟ್ಯಾಂತರ ರುಪಾಯಿ ವ್ಯವಹಾರ ನಡೆಯುತ್ತಿದ್ದ ಕೊಡಗಿನಲ್ಲಿ ಇದೀಗ ಪ್ರವಾಸೋದ್ಯಮ ಅವಲಂಬಿತರು ಸಂಕಷ್ಪಕ್ಕೆ ಸಿಲುಕಿದ್ದಾರೆ ಎಂದರು.

error: Content is protected !!