fbpx

2024ರ ಒಳಗಾಗಿ ಮುದ್ರಣ ಪತ್ರಿಕೆಗಳು ದಿವಾಳಿಯಾಗವ ಲಕ್ಷಣಗಳಿದೆ: ಹೆಚ್.ಟಿ ಅನಿಲ್

ಕೊಡಗು: ಇತ್ತೀಚೇಗಿನ ದಿನಗಳಲ್ಲಿ ಮುದ್ರಣ ಮಾದ್ಯಮಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ, ಕ್ಷಣಕ್ಷಣಕ್ಕು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ಪ್ರಭಾವದಿಂದ ಈ ಸಮಸ್ಯೆ ಎದುರಾಗಿದೆ ಎಂದು ಹಿರಿಯ ಪತ್ರಕರ್ತ ಹೆಚ್ ಟಿ ಅನಿಲ್ ಮಾತನಾಡಿ ಈ ವಿಷಯ ಪ್ರಸ್ಥಾಪಿಸಿದರು. ಕುಶಾಲನಗರದ ಪ್ರೆಸ್ ಕ್ಲಬ್ ಟ್ರಸ್ಟ್ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.

error: Content is protected !!