144 ಕಾಯ್ದೆ ಹಿಂಪಡೆಯುವಂತೆ ಮನವಿ

ಕೊಡಗು ಜಿಲ್ಲೆಯಾದ್ಯಂತ ನಾಲ್ಕು ದಿನಗಳ ಕಾಲ ಜಿಲ್ಲಾಡಳಿತ 144 ಸೆಕ್ಷನ್ ಹೊರಡಿಸಿದ್ದು, ಇದೀಗ ಕಾಂಗ್ರೆಸ್ ಪಾದಯಾತ್ರೆ ಮತ್ತು ಬಿಜೆಪಿಯ ಜನಾಜಾಗೃತಿ ಯಾತ್ರೆಯನ್ನು ಕೈಬಿಟ್ಪಿರುವ ಹಿನ್ನೆಲೆಯಿಂದ 144 ಸೆಕ್ಷನ್ ವಾಪಸು ಪಡೆದು ವ್ಯಾಪಾರ ವಹಿವಾಟಿಗೆ ಸಹಕರಿಸುವಂತೆ ಕುಶಾಲನಗರದ ವರ್ತಕರು ಮತ್ತು ಸಾರ್ವಜನಿಕರು ಕುಶಾಲನಗರದ ತಹಶೀಲ್ದಾರ್ ಟಿ.ಎಂ ಪ್ರಕಾಶ್ ರವರಿಗೆ ಮನನಿ ಸಲ್ಲಿಸಿದ್ದಾರೆ.

error: Content is protected !!