12 ದಿನಗಳಲ್ಲಿ 17 ಕೋವಿಡ್ ಸೋಂಕಿತರ ಅಂತ್ಯಕ್ರಿಯೆ ನಡೆಸಿದ ಸೇವಾಭಾರತಿ ತಂಡ

ಕುಶಾಲನಗರದ ಸೇವಾಭಾರತಿ ನೇತೃತ್ವದಲ್ಲಿ ಈಗಾಗಲೇ 75 ಅಂತ್ಯಕ್ರಿಯೆ ಪೂರೈಸಿರುವ ತಂಡ ಇದೀಗ ಕೇವಲ 12 ದಿನದಲ್ಲಿ 17 ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

*ಬೈಲಕುಪ್ಪೆ ಗ್ರಾಮದ 36 ವರ್ಷದ ಪುರುಷ
*ಹೆಬ್ಬಾಲೆ ಗ್ರಾಮದ 76 ವರ್ಷದ ಮಹಿಳೆ
*ಗದ್ದೆ ಹೊಸಳ್ಳಿ ಗ್ರಾಮದ 80 ವರ್ಷದ ಮಹಿಳೆ
*ಗೊಂದಿಬಸವನಹಳ್ಳಿ 32 ವರ್ಷದ ಮಹಿಳೆ
*ಸುಂದರ ನಗರ 60 ವರ್ಷದ ಮಹಿಳೆ
*ಮುಳಸೋಗೆ ಗ್ರಾಮದ 50 ವರ್ಷದ ಮಹಿಳೆ
*ಹಿತ್ತಲಗದ್ದೆ ಗ್ರಾಮದ 80 ವರ್ಷದ ಮಹಿಳೆ
*ಮುಳ್ಳುಸೋಗೆ 60 ವರ್ಷದ ಮಹಿಳೆ
*ಪುಟ್ಟೇನಹಳ್ಳಿ ಗ್ರಾಮದ 60 ವರ್ಷದ ಪುರುಷ
*ಭಾರತಿನಗರ 50 ವರ್ಷದ ಮಹಿಳೆ
*ಸುಂಟಿಕೊಪ್ಪ 50 ವರ್ಷದ ಪುರುಷ
*ಗದ್ದೆ ಹೊಸಳ್ಳಿ ಗ್ರಾಮದ 39 ವರ್ಷದ ಪುರುಷ
*ಕೂಡಿಗೆ ಗ್ರಾಮದ 40 ವರ್ಷದ ಪುರುಷ
*ಕುಶಾಲನಗರ 43 ವರ್ಷದ ಮಹಿಳೆ
*ಹಾರಂಗಿ 33 ವರ್ಷದ ಪುರುಷ
*ಶಿರಂಗಾಲ ಗ್ರಾಮದ 58 ವರ್ಷದ ಪುರುಷ
*ಕುಶಾಲನಗರ 72 ವರ್ಷದ ಪುರುಷ.
ಇವರ ಅಂತ್ಯ ಸಂಸ್ಕಾರವನ್ನು ಸರ್ಕಾರದ ಮಾರ್ಗಸೂಚಿಯಂತೆ ನಡೆಸಲಾಯಿತು
(ಇಲ್ಲಿವರೆಗೆ ಒಟ್ಟು 75 ಅಂತ್ಯಕ್ರಿಯೆ ನಡೆಸಲಾಗಿದೆ ) ನಡೆಸಿದ ಕೋರೋನ ವಾರಿಯರ್ಸ್ ಕಾರ್ಯಕರ್ತರುಗಳಾದ ಭರತ್ ಮಾಚಯ್ಯ, ನವನೀತ್ ಪೊನ್ನೇಟಿ, ರಾಜೀವ್, ಸಂದೀಪ್, ತನ್ಮಯ್ ಕಣಿವೆ , ಕುಮಾರ್, ರೂಪೇಶ್, ಪ್ರದೀಪ್ ಗೌಡ, ಆಲ್ವಿನ್, ನೂತನ್ ಇವರುಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದ್ದಾರೆ.

error: Content is protected !!