ಹೋಲಿಇಸ್ಟಿಕ್ ಎಜುಕೇಶನ್’ನಲ್ಲಿ ಗೋಣಿಕೊಪ್ಪಲ್ಲಿನ ಕಾಪ್ಸ್ ಗೆ ಭಾರತದಲ್ಲೇ ನಂ.1

ಹೋಲಿಸ್ಟಿಕ್ ಎಜುಕೇಶನ್ ನಲ್ಲಿ ಕೊಡಗು ಜಿಲ್ಲೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆ (ಕಾಪ್ಸ್) ದೇಶದಲ್ಲೇ ನಂಬರ್ 1 ಪಟ್ಟಕ್ಕೇರಿದೆ.

‘ಎಜುಕೇಶನ್ ಟುಡೇ’ ಎಂಬ ಸಂಸ್ಥೆ ದೇಶದಾದ್ಯಂತ ನಡೆಸಿದ ಸಮೀಕ್ಷೆಯ ಆಧಾರದಲ್ಲಿ ಗೋಣಿಕೊಪ್ಪಲಿನ ಕಾಪ್ಸ್ ವಿದ್ಯಾಸಂಸ್ಥೆ ಭಾರತದಲ್ಲೇ ಪ್ರಥಮ ಸ್ಥಾನದ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಷ್ಟ್ರಮಟ್ಟದ ಈ ಪ್ರತಿಷ್ಠಿತ ಪಟ್ಟ ಅಲಂಕರಿಸಿರುವುದು ಕಾಪ್ಸ್ ವಿದ್ಯಾಸಂಸ್ಥೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿದಂತಾಗಿದೆ.

error: Content is protected !!