fbpx

ಹೊಸ ರೂಪದಲ್ಲಿ ಲಗ್ಗೆ ಇಡಲಿದೆ ಮಾರುಕಟ್ಟೆಗೆ- ‘Maruthi Alto 800’

ಮಾರುತಿ ಆಲ್ಟೋ 800 ಹೊಸ ಮೋಡಲ್ ಹ್ಯಾಚ್ಚ್ ಬ್ಯಾಕ್ (hatch back) ಕಾರು 2021ರ ಒಳೆಗೆ ರೋಡಿಗೆ ಬರಲಿವೆ.

ಸ್ನೇಹಿತರೆ ಮಾರುತಿ ಆಲ್ಟೋ 800 ಅಂದರೆ ಯಾರಿಗೆ ಇಸ್ಟ ಇಲ್ಲ ಹೇಳಿ..?
ಮುಂದಿನ ವರ್ಷದೊಳಗೆ ಈ ಕಾರು ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಬರಲಿವೆ ಈ ಹೊಸ ಕಾರಿನ ಇಮ್ಯಾಜಿನರಿ ಡಿಜೈನ್  ಅದ್ಬುತವಾಗಿದೆ. ಈ ಕಾರಿನಲ್ಲಿ ಇನ್ನು ಪೆಟ್ರೋಲ್ ವೇರಿಯಂಟ್ ಇದೆ, ಸಿ ಎನ್ ಜಿ ಇದೆ, ಹಾಗು ಎಲೆಕ್ಟ್ರಾನಿಕ್ ಇದೆ,
ಇನ್ನು 796cc ಎಂಜಿನ್ ಜೊತೆಗೆ 3 ಸಿಲಿಂಡರ್ ಹೊಂದಿರಲಿದೆ.  48bhp ಇರಲಿದೆ. ಮತ್ತು 69 Nm ಟಾರ್ಕ್ ಇದೆ.

ಮುಂಚಿನ ಹಾಗೆಯೇ 5 gear system ಕೂಡ ಲಭ್ಯವಿದೆ. ಇದರ ಮೈಲೇಜ್ ಬಂದು ೨೦-೩೦ ಕೊಡುವ ಸಾಧ್ಯತೆ ಇದೆ, ಮತ್ತು ಇದರ ಮೊತ್ತದ ನಿರೀಕ್ಷೆ 3lak- 3.50lak ಒಳಪಟ್ಟಿರುತ್ತದೆ.

ಅತ್ಯಾಕರ್ಷಕ ವಿನ್ಯಾಸ ಹಾಗು ಲಕ್ಷಣಗಳೊಂದಿಗೆ ಮಾರುಕಟ್ಟೆಗೆ ಬರಲಿರುವ ಈ ಕಾರ್ ಮತ್ತೆ ಮುಂಚಿನದ್ದೇ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಮೆರೆಯಲಿದೆ ಎಂಬ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ.

ಕಡಿಮೆ ದರಕ್ಕೆ ಉತ್ತಮ ಕಾರ್ ಆಗಿರುವ ಇದು ಮದ್ಯಮ ವರ್ಗದ ಜನರಿಗೆ  Hot favorite car ಆಗುವುದರಲ್ಲಿ ಸಂದೇಹವೇ‌ ಇಲ್ಲ. ಮುಖ್ಯವಾಗಿ Renault Kwid ಕಾರಿಗೆ ಮಾರುಕಟ್ಟೆಯಲ್ಲಿ ಪ್ರಬಲವಾದ ಪೈಪೋಟಿ ನೀಡಲು ಇದು 2021ರಲ್ಲಿ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಲಗ್ಗೆ ಇಡಲಿದೆ ಎಂದು ಅಂದಾಜಿಸಲಾಗಿದೆ.

ಅಂಜೇರಿರ ವಿಶು ರಾಘವಯ್ಯ

error: Content is protected !!