ಹೊರ ಜಿಲ್ಲೆಯಿಂದ ಪ್ರವಾಸಿಗರಿಗೆ ಎಂಟ್ರಿ ಇಲ್ಲ

ಪ್ರವಾಸಿಗರ ಮೇಲೆ ನಿಗಾ ಇಡಲು ಕಾಯ೯ಪಡೆ ಸನ್ನದ್ದವಾಗಿದ್ದು ಹೊರಜಿಲ್ಲೆಗಳಿಂದ ಜಿಲ್ಲೆಗೆ ಪ್ರವಾಸಿಗರ ಎಂಟ್ರಿ ವಿರುದ್ದ ಕ್ರಮಗೈಗೊಳ್ಳಲಾಗುತ್ತಿದೆ.
ಪ್ರವಾಸಿಗರಿಗೆ ಲಾಕ್ ಡೌನ್ ಸಮಯದಲ್ಲಿ ಆಶ್ರಯ ನೀಡಿದಲ್ಲಿ ಸೂಕ್ತ ಕ್ರಮ. ಪ್ರವಾಸೋದ್ಯಮ ಚಟುವಟಿಕೆಗಳಿಗೆ ಎಷ್ಟು ದಿನಗಳ ಕಾಲ ನಿಭ೯ಂಧ ಹೇರಬೇಕು, ಯಾವಾಗ ಅವಕಾಶ ನೀಡಬೇಕೆಂದು ರಾಜ್ಯ ಸಕಾ೯ರವೇ ನಿದೇ೯ಶನ ನೀಡುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.