ಹೊರ ಜಿಲ್ಲೆಯವರಿಗೆ ಗಡಿಯಲ್ಲಿ ಬಿಗಿ ತಪಾಸಣೆ: 14 ದಿನಗಳ ಕ್ವಾರಂಟೈನ್ ಸೀಲ್

ಕೊಡಗು: ಜಿಲ್ಲೆ ಹಾಸನ,ಮೈಸೂರು,ದಕ್ಷಿಣಕನ್ನಡ ಜಿಲ್ಲೆಗಳು ಸೇರಿದಂತೆ ಕೇರಳದ ಗಡಿಯಲ್ಲಿ ಟಫ್ ರೂಲ್ಸ್ ಜಾರಿಯಲ್ಲಿದೆ.

ಹೊರ ಜಿಲ್ಲೆಗಳಿಂದ ಪ್ರವೇಶ ಮಾಡುವವರ ಮೇಲೆ ತೀವ್ರ ನಿಗಾ ವಹಿಸಿದ್ದು, ಮುಖ್ಯ ರಸ್ತೆಯಲ್ಲಿ ತುರ್ತು ಪರಿಸ್ಥಿತಿಯಿಂದ ಆಗಮಿಸುವ ವಾಹನಗಳು ಹೊರತು ಪಡಿಸ ಬೇರೆ ವಾಹನಗಳಿಗೆ ಪ್ರವೇಶ ನೀಡುತ್ತಿಲ್ಲ. ತಪಾಸಣೆ ವೇಳೆ ಹೊರರಾಜ್ಯ, ಜಿಲ್ಲೆಯಿಂದ ಆಗಮಿಸುವ ಮಂದಿಗೆ ಆಯಾ ವಿಳಾಸಗಳಿಗೆ ತರಳಿ,ಇಲ್ಲವೇ ಚೆಕ್ ಪೋಸ್ಟ್ ಗಳಲ್ಲೇ 14 ದಿನಗಳ ಹೋಂ ಕ್ವಾರಂಟೈನ್ ಸೀಲ್ ಹಾಕಲಾಗುತ್ತಿದೆ.

error: Content is protected !!