ಕೊಡಗು(ವಿರಾಜಪೇಟೆ): ಮಳೆ ಒಂದಿಷ್ಟು ನಿಂತರೆ ಸಾಕು ಉರಗಗಳು ಹೊರಗೆ ಬರುವುದಕ್ಕೆ ಶುರುಮಾಡುತ್ತವೆ. ಹೀಗೆ ವಿರಾಜಪೇಟೆಯ ಹೆಗ್ಗಳದ ಸದಾನಂದ ಎಂಬುವವರ ಕಾಫಿ ತೋಟದಲ್ಲಿ ಹೆಬ್ಬಾವು( ರಾಕ್ ಪೈಥಾನ್) ಪತ್ತೆಯಾಗಿದ್ದು,ಸ್ನೇಕ್ ಶರತ್ 12 ಅಡಿ ಉದ್ದದ ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಮಾಕುಟ್ಟ ಮೀಸಲು ಅರಣ್ಯಕ್ಕೆ ಬಿಡಲಾಗಿದೆ.