fbpx

ಹೆಬ್ಬಾವಿನ ರಕ್ಷಣೆ

ಭಾರೀ ಗಾತ್ರದ ಹೆಬ್ಬಾವು (ರಾಕ್ ಪೈಥಾನ್) ಸೆರೆಯಾಗಿದೆ.

ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ತೋಂಪನಕೊಲ್ಲಿ ಬಿಬಿಟಿಸಿ ಕಾಫಿ ಎಸ್ಟೇಟ್ ನಲ್ಲಿ ಪ್ರತ್ಯಕ್ಷವಾಗಿತ್ತು. ಗಾಬರಿಗೊಂಡ ಕಾರ್ಮಿಕರಿಂದ ಎಸ್ಟೇಟ್ ಮಾಲೀಕರಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯಿಂದ ಹೆಬ್ಬಾವು ಸೆರೆ ಕಾರ್ಯಾಚರಣೆ ನಡೆಸಲಾಯಿತು. ಸುರಕ್ಷಿತವಾಗಿ ನಿರ್ಜನ ಅರಣ್ಯ ಪ್ರದೇಶಕ್ಕೆ ಬಿಟ್ಟ ಆರ್ ಆರ್ ಟಿ ತಂಡ ನಂತರ ಸಮಾಧಾನದಲ್ಲಿ ತೆರಳಿದರು.

error: Content is protected !!