fbpx

ಹೆಬ್ಬಾವಿನ ರಕ್ಷಣೆ

ಕುಶಾಲನಗರದ ಸಮೀಪದ ಹಾರಂಗಿ ಜಲಾಶಯದ ಅಣೆಕಟ್ಟು ಮೀಸಲು ಪ್ರದೇಶದಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷ ವಾಗಿದ್ದು, ಉರಗ ತಜ್ಞ ಪ್ರವೀಣ್ ಹಾವನ್ನು ರಕ್ಷಿಸಿ ಅತ್ತೂರು ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

ಅಣೆಕಟ್ಟು ಆವರಣದಲ್ಲಿ ಕಾಣಿಸಿಕೊಂಡ ಈ ಹೆಬ್ಬಾವು 15 ಅಡಿಯಷ್ಟು ಉದ್ದವಿತ್ತು. ಸ್ಥಳೀಯ ಅಧಿಕಾರಿಗಳು ಗಮಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಹೆಬ್ಬಾವನ್ನು ಹಿಡಿದು ಸುರಕ್ಷಿತ ವಾಗಿ ಕಾಡಿಗೆ ಬಿಟ್ಟಿದ್ದಾರೆ.

error: Content is protected !!