ದಿನದ ವಾರ್ತೆ ಹೆಣ್ಣು ಆನೆ ವಯೋ ಸಹಜ ಸಾವು 1 week ago Team_sudhisanthe ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲ ಗ್ರಾಮದಲ್ಲಿ 60 ವರ್ಷದ ಹೆಣ್ಣು ಆನೆ ವಯೋಮಾನದ ಸಹಜವಾಗಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಕಾಫಿ ತೋಟಕ್ಕೆ ಹೊಂದಿರುವ ಜಮೀನಿನಲ್ಲಿ ಈ ದುರ್ಘಟನೆ ಸಂಭವಿಸಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಕಾಡಾನೆ ಮರಿ ಸಾವುNext ಸೇತುವೆ ಕುಸಿತ, ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತ