ಕೊಡಗಿನ ಸರ್ಕಾರಿ ನೌಕಕರರ ಹಾಕಿ ತಂಡ ರಾಷ್ಟ್ರಮಟ್ಟಕ್ಕೆ,ವಿವಿಧ ವಿಭಾಗದಲ್ಲಿ ಉತ್ತಮ ಸಾಧನೆ

ಕ್ರೀಡಾ ಕಾಶಿ ಕೊಡಗಿನ ಸರಕಾರಿ ನೌಕರರ ಹಾಕಿ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ದಾವಣೆಗೆರೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ,ಜಿಲ್ಲಾಡಳಿತ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೊಡಗಿನ ತಂಡ ಮಹತ್ವದ ಸಾಧನೆ ಮಾಡಿದೆ. 4400 ಓಟದಲ್ಲಿ ಕೊಡಗಿನ ತಂಡ ಎರಡನೇ ಸ್ಥಾನ ಪಡೆದರೆ,ಅದೇ ತಂಡ4100 ರಿಲೇ ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

error: Content is protected !!