ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ಚೆಪ್ಪುಡಿರ ಎಂ ಪೂಣಚ್ಚ ನೇಮಕಗೊಂಡಿದ್ದಾರೆ.
ಪೂಣಚ್ಚ ಅವರನ್ನು ಹೆಚ್ಚುವರಿ ನ್ಯಾಯಾದೀಶರಾಗಿ ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಪೂಣಚ್ಚ ಅವರನ್ನು ನ್ಯಾದೀಶರನ್ನಾಗಿ ನೇಮಿಸಲು ಸುಪ್ರೀಂ ಕೋರ್ಟ್ ಶಿಫಾರಸ್ಸು ಮಾಡಿತ್ತು. ಇವರು ಮೂಲತಃ ತಿತಿಮತಿ ಗ್ರಾಮದ ನೋಖ್ಯಾ ಗ್ರಾಮದವರು.