fbpx

ಹುಲಿ ಹಾವಳಿ ತಡೆಗೆ ಕ್ರಮ

ಕೊಡಗಿನಲ್ಲಿ ಹೆಚ್ಚುತ್ತೀರುವ ಹುಲಿ ಹಾವಳಿ ಹಿನ್ನಲೆಯಲ್ಲಿ ಜಿಲ್ಲೆಯ ಜನತೆಯ ಒತ್ತಾಯಕ್ಕೆ ಸರ್ಕಾರ ಮಣಿದಿದ್ದು ಮೂರು ಹುಲಿಗಳ ಸೆರೆಗೆ ನಿರ್ಧರಿಸಿದೆ.

ಈಗಾಗಲೇ ಮೂರು ಹುಲಿಗಳ ಆವಾಸ ಪ್ರದೇಶ ಗುರುತಿಸಲಾಗಿದ್ದು,ಸದ್ಯದಲ್ಲೇ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಸನ್ನಧವಾಗಿದೆ, ಈ ನಡುವೆ ಪುಂಡಾಟ ನಡೆಸುವ ನಾಲ್ಕು ಕಾಡಾನೆಗಳನ್ನು ಗುರುತಿಸಿದ್ದು,ಅವುಗಳಿಗೆ ಅಳವಡಿಸಿರುವ ರೆಡಿಯೋ ಕಾಲರ್ ಆಧಾರದ ಮೇಲೆ ಆನೆಗಳ ಸೆರೆ ನಡೆಸಲಾಗಿದ್ದು,ಹೆಚ್ಚಿಪನ ಆನೆಗಳಿದಲ್ಲಿ ಅವುಗಳ ಸೆರೆಗೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ವಿರಾಜಪೇಟೆ ಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ತಿಳಿಸಿದ್ದಾರೆ.

error: Content is protected !!