fbpx

ಹುಲಿ ಹಲ್ಲು ವಶ


ಗುವಾಹಟಿ: ಆನೆ ಬದುಕ್ಕಿದ್ದರೂ ಕೋಟಿ ಸತ್ತರೂ ಕೋಟಿ ಎನ್ನುವ ಗಾದೆ ಮಾತೀದೆ. ಅರ್ಥಾತ್ ವನ್ಯಜೀವಿಗೆ ಇರುವ ಬೆಲೆ ಬಗ್ಗೆ ಇರುವ ನಾಣುಡಿ ಇದು.ಇದು ಪ್ರತಿಯೊಂದು ಕಾಡು ಪ್ರಾಣಿಗೂ ಅನ್ವಯವಾಗುತ್ತದೆ. ಹೀಗೆ ರಾಷ್ಟ್ರೀಯ ಪ್ರಾಣಿ ಹುಲಿಯ ಚರ್ಮ,ಮೂಳೆ ಮತ್ತು ಉಗುರಿಗೆ ಇರುವ ಅಂತರಾಷ್ಟ್ರೀಯ ಮಾರುಕಟ್ಟೆಗೆ ಮಾರಲು ಮುಂದಾಗಿದ್ದ ಅಸ್ಸಾಂನ ದಿಪು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಹುಲಿ ಹಲ್ಲುಗಳು ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಹುಲಿಯನ್ನು ಹತ್ಯೆ ಮಾಡಿ ಚರ್ಮ ಮಾರಿ ಉಳಿದ ಹಲ್ಲನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಡಿವೈಎಸ್ಪಿ ನಶೀದ್ ಕರಿಷ್ಮಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

error: Content is protected !!