fbpx

ಹುಲಿ ದಾಳಿ ಶಂಕೆ: ಕಾರ್ಮಿಕ ಸಾವು

ಕಾಳುಮೆಣಸಿನ ಕುಯಿಲು ಮಾಡುತ್ತಿದ್ದ ಕಾರ್ಮಿಕನೂಬ್ಬ ಕೆಲಸ ಮಾಡಿಕೊಂಡಿದ್ದ ಸಂದರ್ಭ ಹುಲಿಯೊಂದು ದಾಳಿ ಮಾಡಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕೊಡಗಿನಲ್ಲಿ ಪ್ರತಿಧ್ವನಿಸಿದೆ.

ಇಲ್ಲಿನ ವಿ.ಬಾಡಗ ಸಮೀಪದ ಕೊಂಗಂಡ ಅಯ್ಯಪ್ಪ ಎಂಬುವವರ ತೋಟದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ 29 ವರ್ಷದ ಪುಟ್ಟು ಅಲಿಯಾಸ್ ಗಣೇಶನ ಮೇಲೆ ಹುಲಿ ಎಗರಿದ್ದು ಭಾಗಷಃ   

ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿ
ಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!