fbpx

ಹುಲಿ ದಾಳಿ:ಹಸು ಬಲಿ


ಕೊಡಗು(ವಿರಾಜಪೇಟೆ): ವಿರಾಜಪೇಟೆ ವ್ಯಾಪ್ತಿಯಲ್ಲಿ ಮತ್ತೆ ಹುಲಿ ದಾಳಿ ಮುಂದುವರೆದಿದೆ. ಬಿಟ್ಟಂಗಾಲ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿನ ಅಂಬಟ್ಟಿಯಲ್ಲಿ ಈ ದಾಳಿ ನಡೆದಿದ್ದು ಮೇಯಲು ಬಿಟ್ಟಿದ್ದ ಹಸುವಿನ ದಾಳಿ ಮಾಡಿದೆ.ಬಿ.ಜಿ ರಕ್ಷಿತಾ ಎಂಬುವವರಿಗೆ ಸೇರಿದ ಹಸು ಇದಾಗಿದ್ದು ಹುಲಿ ದಾಳಿ ಮಾಡಿರುವುದಕ್ಕೆ ಅಲ್ಲಲ್ಲಿ ಹುಲಿಯ ಹೆಜ್ಜೆಗುರುತುಗಳು ಪತ್ತೆಯಾಗಿದೆ.ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ ನಂತರ ಪರಿಶೀಲನೆ ನಡೆಸಿದ್ದು,ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

error: Content is protected !!